ಹೆಣ್ಣೇ ನಿನಗೇನು ಬಂಧನ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವೀಂದ್ರನಾಥ್‌ರವರು ನಿರ್ದೇಶಿಸಿದ್ದಾರೆ. ಬಿ.ಎನ್.ಗಂಗಾಧರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಚರಣರಾಜ್‌ ನಾಯಕನ ಪಾತ್ರದಲ್ಲಿ ಮತ್ತು ತುಳಸಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ. == ಚಿತ್ರದ ನಟ-ನಟಿಯರು == ಚರಣರಾಜ್‌ ತುಳಸಿ ಮುಖ್ಯಮಂತ್ರಿ ಚಂದ್ರು ಎನ್.ಎಸ್.ರಾವ್ ಉಮಾಶ್ರೀ ಪಂಡರೀಬಾಯಿ ದಿನೇಶ್ ಜಾನಕಿರಾಮ್